Random Video

ಧಾರವಾಡದಲ್ಲಿ ಮೊದಲ ಬಾರಿಗೆ ಕೇಳಿಬಂದ ಮಕ್ಕಳ ಕಳ್ಳರ ವದಂತಿ | Dharwad | Public TV

2022-09-20 0 Dailymotion

ಧಾರವಾಡ ತಾಲೂಕಿನ ಮನಸೂರ ಗ್ರಾಮದಲ್ಲಿ ಮೊದಲ ಬಾರಿಗೆ ಮಕ್ಕಳ ಕಳ್ಳರ ವದಂತಿ ಕೇಳಿ ಬಂದಿತ್ತು. ಗ್ರಾಮದ ಸರ್ಕಾರಿ ಶಾಲೆಯ ಇಬ್ಬರು ಬಾಲಕರಿಗೆ ಬೈಕ್‍ನಲ್ಲಿ ಬಂದಿದ್ದ ಮುಸುಕುಧಾರಿ ಯುವಕರು ಚಾಕ್‍ಲೇಟ್ ಆಸೆ ತೋರಿಸಿದ್ರು.. ಇದ್ರಿಂದ ಹೆದರಿದ ಬಾಲಕರು ಪೋಷಕರು ವಿಷಯ ಮುಟ್ಟಿಸಿದ್ರು.. ಬಳಿಕ ಪೋಷಕರು ಶಾಲೆಗೆ ಆಗಮಿಸಿ ತಮ್ಮ ಮಕ್ಕಳನ್ನು ಕರೆದೊಯ್ಯುತ್ತೇವೆ ಎಂದಿದ್ರು.. ಈ ಮೂಲಕ ಮಕ್ಕಳ ಕಳ್ಳರ ವದಂತಿ ಗ್ರಾಮವೆಲ್ಲ ಹರಡಿತು.

#publictv #dharwad